ದೇಶಯುವಕರ ಡ್ರಗ್ಸ್ ವ್ಯಸನದ ವಿರುದ್ಧ ಹೋರಾಡಲು ಸದೃಢ ಕುಟುಂಬಗಳ ಅಗತ್ಯವಿದೆ: ಪ್ರಧಾನಿ ನರೇಂದ್ರ ಮೋದಿ
ಮಾದಕದ್ರವ್ಯ ವ್ಯಸನದಿಂದ ಯುವಕರನ್ನು ರಕ್ಷಿಸುವ ಅಗತ್ಯವಿದೆ ಮತ್ತು ಈ ದುಷ್ಕೃತ್ಯವನ್ನು ಎದುರಿಸಲು ಬಲಿಷ್ಠವಾದ ಕುಟುಂಬ ಬೆಂಬಲ ವ್ಯವಸ್ಥೆಯ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಒತ್ತಿ ಹೇಳಿದರು.