ರಾಜ್ಯ2028ರೊಳಗೆ 'ಡ್ರಗ್ಸ್ ಮುಕ್ತ ಕರ್ನಾಟಕ' ನಿರ್ಮಾಣ ನಮ್ಮ ಗುರಿ; 'ಬೇಡ BRO' ಅಭಿಯಾನಕ್ಕೆ CM ಡಿ.ಕೆ. ಶಿವಕುಮಾರ್ ಚಾಲನೆ..!
ಡ್ರಗ್ಸ್ ಜಾಲದ ಕುರಿತು ಗೌಪ್ಯ ಮಾಹಿತಿ ನೀಡುವವರಿಗೆ ಪೊಲೀಸ್ ಇಲಾಖೆ ಬಹುಮಾನ ನೀಡಲಿದೆ. ಇದರಿಂದ ಮಾದಕ ವಸ್ತುಗಳ ಪೂರೈಕೆ ಜಾಲವನ್ನು ಸಂಪೂರ್ಣವಾಗಿ ನಾಶಮಾಡಲು ನೆರವಾಗುತ್ತದೆ.