ಬಾಲಿವುಡ್ಬಾಲಿವುಡ್ ಟಾಪ್ ನಟಿಯರಾದ ದೀಪಿಕಾ, ಸಾರಾ, ರಕುಲ್, ಮತ್ತು ಶ್ರದ್ಧಾಗೆ ಎನ್ಸಿಬಿ ಸಮನ್ಸ್!
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿಯರಾಗಿ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್ ಮತ್ತು ಸಾರಾ ಅಲಿ ಖಾನ್ ಗೆ ಎನ್ಸಿಬಿ ಸಮನ್ಸ್ ನೀಡಿದೆ.