ಡ್ರಗ್ಸ್

ಅರಬ್ಬಿ ಸಮುದ್ರದಲ್ಲಿ ಕೋಸ್ಟ್ ಗಾರ್ಡ್ ಭರ್ಜರಿ ಬೇಟೆ: 3,000 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ; ಐವರು ಪಾಕ್ ಪ್ರಜೆಗಳ ಬಂಧನ..!
ವಿದೇಶ

ಅರಬ್ಬಿ ಸಮುದ್ರದಲ್ಲಿ ಕೋಸ್ಟ್ ಗಾರ್ಡ್ ಭರ್ಜರಿ ಬೇಟೆ: 3,000 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ; ಐವರು ಪಾಕ್ ಪ್ರಜೆಗಳ ಬಂಧನ..!

ಸೆಪ್ಟೆಂಬರ್ 25ರಂದು ಲಕ್ಷದ್ವೀಪದ ಸಮೀಪ ನಡೆಸಿದ ಕಾರ್ಯಾಚರಣೆಯಲ್ಲಿ ದೋಣಿಯನ್ನು ನಿರ್ವಹಿಸುತ್ತಿದ್ದ ಐವರು ಪಾಕಿಸ್ತಾನಿ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕರಾವಳಿ ಕಾವಲು ಪಡೆ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಡ್ರಗ್ಸ್‌ ಜಪ್ತಿ: ಪ್ರಯಾಣಿಕನಿಂದ 15 ಕೆಜಿ ಗಾಂಜಾ ವಶ
ರಾಜ್ಯ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಡ್ರಗ್ಸ್‌ ಜಪ್ತಿ: ಪ್ರಯಾಣಿಕನಿಂದ 15 ಕೆಜಿ ಗಾಂಜಾ ವಶ

ಸೂರಜ್ ಸೂರ್ಯವಂಶಿ ಎಂದು ಗುರುತಿಸಲಾದ ಆರೋಪಿಯನ್ನು, ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಬಳಿಕ ಟರ್ಮಿನಲ್‌-2ರಲ್ಲಿ (T2) ಏರ್ ಇಂಟೆಲಿಜೆನ್ಸ್ ಯುನಿಟ್‌ (AIU) ತಂಡ ತಡೆದು ತಪಾಸಣೆ ನಡೆಸಿತು.

'ನಶಾ ಮುಕ್ತ ಭಾರತ' ಅಭಿಯಾನ: ಕೇರಳ, ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ED ಭರ್ಜರಿ ದಾಳಿ; 30 ಕಡೆ ಶೋಧ
ದೇಶ

'ನಶಾ ಮುಕ್ತ ಭಾರತ' ಅಭಿಯಾನ: ಕೇರಳ, ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ED ಭರ್ಜರಿ ದಾಳಿ; 30 ಕಡೆ ಶೋಧ

ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳ ಒಟ್ಟು 30 ಸ್ಥಳಗಳಲ್ಲಿ ಈ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಭಾರತವನ್ನು ಟಾರ್ಗೆಟ್ ಮಾಡಲು ಶತ್ರು ರಾಷ್ಟ್ರಗಳ ಅಸ್ತ್ರ ಡ್ರಗ್ಸ್; ಕ್ಷಣಿಕ ಸುಖಕ್ಕೆ ಅಮೂಲ್ಯ ಜೀವನ ನಾಶ ಮಾಡಿಕೊಳ್ಳಬೇಡಿ': ಪ್ರಧಾನಿ ಮೋದಿ ಎಚ್ಚರಿಕೆ
ದೇಶ

'ಭಾರತವನ್ನು ಟಾರ್ಗೆಟ್ ಮಾಡಲು ಶತ್ರು ರಾಷ್ಟ್ರಗಳ ಅಸ್ತ್ರ ಡ್ರಗ್ಸ್; ಕ್ಷಣಿಕ ಸುಖಕ್ಕೆ ಅಮೂಲ್ಯ ಜೀವನ ನಾಶ ಮಾಡಿಕೊಳ್ಳಬೇಡಿ': ಪ್ರಧಾನಿ ಮೋದಿ ಎಚ್ಚರಿಕೆ

ಡ್ರಗ್ಸ್‌ ನಿಮಗೆ ಕೆಲಕಾಲ ‘ಸುಖ’ ನೀಡಬಹುದು. ಆದರೆ ಅದು ನಿಮ್ಮ ಇಡೀ ವೃತ್ತಿಜೀವನ ಮತ್ತು ವೈಯಕ್ತಿಕ ಬದುಕನ್ನು ‘ಹಾಳು’ ಮಾಡಿಬಿಡುತ್ತದೆ ಎಂದು ಕರೆ ನೀಡಿದರು.

ಅತಿಯಾದ ಡ್ರಗ್ಸ್ ಸೇವನೆ: ಲಂಡನ್ ಹೋಟೆಲ್‌ನಲ್ಲಿ 29 ಹರೆಯದ ಸೌದಿ ರಾಜಕುಮಾರನ ಸಾವಿಗೆ ಕಾರಣ!
ವಿದೇಶ

ಅತಿಯಾದ ಡ್ರಗ್ಸ್ ಸೇವನೆ: ಲಂಡನ್ ಹೋಟೆಲ್‌ನಲ್ಲಿ 29 ಹರೆಯದ ಸೌದಿ ರಾಜಕುಮಾರನ ಸಾವಿಗೆ ಕಾರಣ!

ಲಂಡನ್‌ನಲ್ಲಿ ಸೌದಿ ಅರೇಬಿಯಾದ ರಾಜಕುಮಾರನ ಸಾವಿಗೆ ಮಾದಕ ದ್ರವ್ಯದ ಮಿತಿಮೀರಿದ ಸೇವನೆಯೇ ಕಾರಣ ಎಂದು ನಿರ್ಧರಿಸಲಾಗಿದೆ. 29 ವರ್ಷದ ಸೌದಿ ರಾಜಕುಮಾರ ಲಂಡನ್‌ನ ಐಷಾರಾಮಿ ಹೋಟೆಲ್‌ನಲ್ಲಿ...

ಮದ್ಯವ್ಯಸನಿ ಪುತ್ರನ ಹತ್ಯೆಗೆ ಪೋಷಕರಿಂದ ಸುಪಾರಿ: ತಂದೆ, ಸಹೋದರನ ಬಂಧನ
ದೇಶ

ಮದ್ಯವ್ಯಸನಿ ಪುತ್ರನ ಹತ್ಯೆಗೆ ಪೋಷಕರಿಂದ ಸುಪಾರಿ: ತಂದೆ, ಸಹೋದರನ ಬಂಧನ

ಮಗನ ವರ್ತನೆಯಿಂದ ಬೇಸತ್ತ ಕಿರಿಯ ಸಹೋದರ ತನ್ನ ತಂದೆಯ ಒಪ್ಪಿಗೆಯೊಂದಿಗೆ ತನ್ನ ತಾಯಿ ಮತ್ತು ಸ್ನೇಹಿತನೊಂದಿಗೆ ತನ್ನ ಅಣ್ಣ ದುಷ್ಯಂತ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದು ಸ್ಕ್ರೂಡ್ರೈವರ್ ಮತ್ತು ಇಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿದ್ದರು.

ತುಮಕೂರು: ಎಂ.ಜಿ.ಸ್ಟೇಡಿಯಂ ಶೌಚಾಲಯದಲ್ಲಿ ಸಿರಂಜ್ ಪತ್ತೆ; ರಾಷ್ಟ್ರೀಯ ಅಥ್ಲೆಟಿಕ್ಸ್‌ ಕ್ರೀಡೆಯಲ್ಲಿ ಕಳ್ಳಾಟ..?
ರಾಜ್ಯ

ತುಮಕೂರು: ಎಂ.ಜಿ.ಸ್ಟೇಡಿಯಂ ಶೌಚಾಲಯದಲ್ಲಿ ಸಿರಂಜ್ ಪತ್ತೆ; ರಾಷ್ಟ್ರೀಯ ಅಥ್ಲೆಟಿಕ್ಸ್‌ ಕ್ರೀಡೆಯಲ್ಲಿ ಕಳ್ಳಾಟ..?

ಮಾಹಿತಿಯ ಪ್ರಕಾರ, ಶೌಚಾಲಯದಲ್ಲಿ 4ರಿಂದ 5 ಬಳಸಿದ ಸಿರಿಂಜ್‌ಗಳು ಪತ್ತೆಯಾಗಿದ್ದು, ಕೆಲವು ಅಥ್ಲೀಟ್‌ಗಳು ಪ್ರದರ್ಶನ ಹೆಚ್ಚಿಸಲು ನಿಷೇಧಿತ ಔಷಧಗಳನ್ನು ಬಳಸಿರುವ ಸಾಧ್ಯತೆ ಬಗ್ಗೆ ಶಂಕೆಗಳು ವ್ಯಕ್ತವಾಗುತ್ತಿವೆ.

ಬೆಂಗಳೂರಿನಲ್ಲಿ ಝೋಂಬಿ ಡ್ರಗ್ಸ್ ಆತಂಕ: ವೈರಲ್ ವೀಡಿಯೋ ಕುರಿತು ಪೊಲೀಸ್ ಇಲಾಖೆ ಸ್ಪಷ್ಟನೆ; ಹೇಳಿದ್ದೇನು..?
ರಾಜ್ಯ

ಬೆಂಗಳೂರಿನಲ್ಲಿ ಝೋಂಬಿ ಡ್ರಗ್ಸ್ ಆತಂಕ: ವೈರಲ್ ವೀಡಿಯೋ ಕುರಿತು ಪೊಲೀಸ್ ಇಲಾಖೆ ಸ್ಪಷ್ಟನೆ; ಹೇಳಿದ್ದೇನು..?

ನಶೆಯಲ್ಲಿರುವ ವ್ಯಕ್ತಿಯೊಬ್ಬ ಒಂದೇ ಸ್ಥಳದಲ್ಲಿ ಗಂಟೆಗಟ್ಟಲೆ ನಿಂತಿರುವುದು, ಮೈ ಮೇಲೆ ಪ್ರಜ್ಞೆ ಇಲ್ಲದ ಸ್ಥಿಯಲ್ಲಿರುವ ವ್ಯಕ್ತಿ ಅರೆಪ್ರಜ್ಞಾ ಸ್ಥಿತಿಯಲ್ಲಿರುವ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತಂಕ ಹುಟ್ಟಿಸಿವೆ.

ಬೆಂಗಳೂರು ಕಾಲೇಜುಗಳಲ್ಲಿ ಡ್ರಗ್ಸ್ ತಪಾಸಣೆ: 31 ವಿದ್ಯಾರ್ಥಿಗಳ ರಿಪೋರ್ಟ್ ಪಾಸಿಟಿವ್
ರಾಜ್ಯ

ಬೆಂಗಳೂರು ಕಾಲೇಜುಗಳಲ್ಲಿ ಡ್ರಗ್ಸ್ ತಪಾಸಣೆ: 31 ವಿದ್ಯಾರ್ಥಿಗಳ ರಿಪೋರ್ಟ್ ಪಾಸಿಟಿವ್

‘ಸನ್ಮಿತ್ರ’ ಯೋಜನೆಯಡಿ ಯುವಕರಲ್ಲಿ ಹೆಚ್ಚುತ್ತಿರುವ ಮಾದಕ ವಸ್ತು ಬಳಕೆಯನ್ನು ತಡೆಯುವ ಉದ್ದೇಶದಿಂದ ಈ ತಪಾಸಣೆ ನಡೆಸಲಾಗಿದೆ.