ರಾಜ್ಯಕೈ ಕಟ್ಟಿ ಕುಳಿತ ಬೆಂಗಳೂರು ಪೊಲೀಸರು, ಲಾಕ್ ಡೌನ್ ಹೊರತಾಗಿಯೂ ಡ್ರಗ್ಸ್ ಪ್ರಕರಣ ಹೆಚ್ಚಳ
ಸಿಲಿಕಾನ್ ಸಿಟಿಯಲ್ಲಿ ಅದರಲ್ಲೂ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಭಾರೀ ಸುದ್ದಿ ಮಾಡುತ್ತಿರುವ ಬೆನ್ನಲ್ಲೇ ಆಘಾತಕಾರಿ ಮಾಹಿತಿಯೊಂದು ಬಹಿರಂಗೊಂಡಿದ್ದು, ಲಾಕ್ ಡೌನ್ ಹೊರತಾಗಿಯೂ ಡ್ರಗ್ಸ್ ಪ್ರಕರಣಗಳು ಸಂಖ್ಯೆ ಹೆಚ್ಚಾಗಿದೆ.