ಡ್ರಗ್ ಪೆಡ್ಲರ್ ಗಳು

ಬೆಂಗಳೂರು: ಡ್ರಗ್ ಪೆಡ್ಲರ್ ಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಕೆ, ಆಫ್ರಿಕಾ ಮೂಲದ ವ್ಯಕ್ತಿ ಸೇರಿ ಮೂವರ ಬಂಧನ
ಮಾದಕ ವಸ್ತು ಸೇವನೆ, ಕಳ್ಳಸಾಗಣೆ, ಸಂಗ್ರಹ ಆರೋಪಗಳ ಮೇಲೆ ಕೆಲವು ಸೆಲೆಬ್ರಿಟಿಗಳು ಸೇರಿದಂತೆ ಪ್ರಮುಖ ವ್ಯಕ್ತಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿ ಸುದ್ದಿಯಾಗಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ನಂತರ ಸುಮ್ಮನಾಗಿತ್ತು.

ನೆದರ್ಲ್ಯಾಂಡ್ ನಿಂದ ಉಡುಪಿಗೆ ಡ್ರಗ್ಸ್ ತರಿಸಿ ಮಾರಾಟ: ನಾಲ್ವರ ಬಂಧನ
ಡಾರ್ಕ್ ನೆಟ್ ಮೂಲಕ ದೂರದ ನೆದರ್ಲ್ಯಾಂಡ್ ನಿಂದ ಡ್ರಗ್ಸ್ ಖರೀದಿಸಿ ಉಡುಪಿಯ ಸುತ್ತಮುತ್ತ ಮಾರಾಟ ಮಾಡುತ್ತಿದ್ದ ನಾಲ್ವರು ಡ್ರಗ್ ಪೆಡ್ಲರ್ ಗಳನ್ನು ಎನ್ಸಿಬಿ ಬಂಧಿಸಿದೆ.

