ರಾಜ್ಯಕೊರೋನಾ: ಅಮೆರಿಕಾದ ಡ್ಯೂಕ್ ವಿಶ್ವವಿದ್ಯಾಲಯದಿಂದ ಕರ್ನಾಟಕದಲ್ಲಿ ರಾಂಡಮ್ ಟೆಸ್ಟ್
ಉತ್ತರ ಕೆರೊಲಿನಾ ಮೂಲದ ಡ್ಯೂಕ್ ವಿಶ್ವವಿದ್ಯಾಲಯ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾವು ರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರ್ಟಿ-ಪಿಸಿಆರ್ ಕಿಟ್ಗಳನ್ನು ಬಳಸಿಕೊಂಡು ರಾಜ್ಯದಲ್ಲಿ ಕೋವಿಡ್ ರಾಂಡಮ್ ಪರೀಕ್ಷೆಯನ್ನು ನಡೆಸಲು ಅನುಮೋದನೆ ಪಡೆದಿದೆ.