ಕ್ರಿಕೆಟ್'ಡುಮ್ಮ.. ಅಧಿಕ ತೂಕ..'; Rohit Sharma ವಿರುದ್ಧ ದಕ್ಷಿಣ ಆಫ್ರಿಕಾ ದಿಗ್ಗಜ ಬ್ಯಾಟರ್ Daryll Cullinan ಟೀಕೆ!
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ವಿರುದ್ಧ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಡ್ಯಾರಿಲ್ ಕುಲ್ಲಿನನ್ ಕಟುವಾಗಿ ಟೀಕಿಸಿದ್ದಾರೆ.