ವಿದೇಶಚೀನಾದ 'ಒಬೋರ್' ಗೆ ಮೊದಲ ಹಿನ್ನಡೆ; ಸಿಪಿಇಸಿಯಿಂದ ಡ್ಯಾಮ್ ಯೋಜನೆ ಕೈ ಬಿಟ್ಟ ಪಾಕಿಸ್ತಾನ!
ಭಾರತದ ವಿರೋಧದ ನಡುವೆಯೇ ಚಾಲನೆ ಪಡೆದಿದ್ದ ಚೀನಾ ದೇಶದ ಬಹು ನಿರೀಕ್ಷಿತ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಮೊದಲ ಹಿನ್ನಡೆಯಾಗಿದ್ದು, ಯೋಜನೆ ವ್ಯಾಪ್ತಿಯಿಂದ ಪಾಕಿಸ್ತಾನ ತನ್ನ ಬಹುಕೋಟಿ ವೆಚ್ಚದ ಡ್ಯಾಮ್ ನಿರ್ಮಾಣ ಯೋಜನೆಯನ್ನು ಹಿಂದಕ್ಕೆ ಪಡೆದಿದೆ ಎನ್ನಲಾಗಿದೆ.