ಸಿನಿಮಾ ಸುದ್ದಿಸಿನಿಪ್ರೇಕ್ಷಕರಿಗೆ ಹಾಸ್ಯದ ಔತಣ ನೀಡಲಿರೋ ಡ್ಯಾನಿಶ್, ಪನ್ನಗ ಜೋಡಿಯ 'ಫ್ರೆಂಚ್ ಬಿರಿಯಾನಿ'
ಪುನೀತ್ ರಾಜ್ಕುಮಾರ್ ನಿರ್ಮಾಣ ಸಂಸ್ಥೆ ಪಿಆರ್ ಕೆ ಪ್ರೊಡಕ್ಷನ್ಸ್ ನಿರ್ಮಾಣದ ಕೊನೆಯ ಹಂತದಲ್ಲಿರುವ ಫ್ರೆಂಚ್ ಬಿರಿಯಾನಿ, ಪಿಆರ್ಕೆ ಪ್ರೊಡಕ್ಷನ್ನಿಂದ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ನೇರವಾಗಿ ಬಿಡುಗಡೆಯಾಗುವ ಮೊದಲ ಚಿತ್ರವಾಗಿದೆ..