ರಾಜ್ಯಲಸಿಕೆಯ ಎರಡು ಡೋಸ್ ಗಳ ಮಧ್ಯೆ ಅಂತರ ಹೆಚ್ಚಿಸಿದ ಕೇಂದ್ರ ಸರ್ಕಾರ: ವೈದ್ಯಕೀಯ ವೃಂದದಲ್ಲಿ ಗೊಂದಲ, ಪ್ರಶ್ನೆಗಳಿಗೆ ಆಸ್ಪದ!
ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ ಗಳ ನಡುವಿನ ಅವಧಿಯನ್ನು 12ರಿಂದ 16 ವಾರಗಳಿಗೆ ವಿಸ್ತರಿಸುವ ಕೇಂದ್ರ ಸರ್ಕಾರದ ನಿರ್ಧಾರ ಈಗ ವೈದ್ಯಕೀಯ ವೃಂದ, ಸಾರ್ವಜನಿಕ ಆರೋಗ್ಯ ವಲಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.