ದೇಶಕೋವಿಶೀಲ್ಡ್ ಡೋಸ್ ಗಳ ನಡುವಿನ ಅಂತರದ ಬಗ್ಗೆ ಚರ್ಚೆ ನಡೆಯುತ್ತಿದೆ: ಎನ್ಟಿಎಜಿ ಕಾರ್ಯನಿರತ ಅಧ್ಯಕ್ಷ
ಕೋವಿಶೀಲ್ಡ್ ಲಸಿಕೆಗಾಗಿ ಡೋಸ್ ಗಳ ನಡುವೆ ದೇಶವು ನಾಲ್ಕು ಅಥವಾ ಎಂಟು ವಾರಗಳ ಅವಧಿ ಕಾಯಬೇಕೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಭಾರತದ ಎನ್ಟಿಎಜಿಐನ ಕೋವಿಡ್ -19 ಕಾರ್ಯನಿರತ ಗುಂಪಿನ ಅಧ್ಯಕ್ಷ ಡಾ. ಎನ್ ಕೆ, ಅರೋರಾ ಹೇಳಿದರು.