ರಾಜ್ಯತುಮಕೂರು: ಎಂ.ಜಿ.ಸ್ಟೇಡಿಯಂ ಶೌಚಾಲಯದಲ್ಲಿ ಸಿರಂಜ್ ಪತ್ತೆ; ರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಕಳ್ಳಾಟ..?
ಮಾಹಿತಿಯ ಪ್ರಕಾರ, ಶೌಚಾಲಯದಲ್ಲಿ 4ರಿಂದ 5 ಬಳಸಿದ ಸಿರಿಂಜ್ಗಳು ಪತ್ತೆಯಾಗಿದ್ದು, ಕೆಲವು ಅಥ್ಲೀಟ್ಗಳು ಪ್ರದರ್ಶನ ಹೆಚ್ಚಿಸಲು ನಿಷೇಧಿತ ಔಷಧಗಳನ್ನು ಬಳಸಿರುವ ಸಾಧ್ಯತೆ ಬಗ್ಗೆ ಶಂಕೆಗಳು ವ್ಯಕ್ತವಾಗುತ್ತಿವೆ.