ಡೋಪಿಂಗ್ ಪರೀಕ್ಷೆ
ಡೋಪಿಂಗ್ ಪರೀಕ್ಷೆಯಲ್ಲಿ ವಿಫಲ; RCB ಮಾಜಿ ವೇಗಿ ಅಮಾನತು!
ಕುಮಾರ್ ಕೊನೆಯ ಬಾರಿಗೆ ಡಿಸೆಂಬರ್ 8 ರಂದು ಅಹಮದಾಬಾದ್ನಲ್ಲಿ ದೆಹಲಿ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) ನಲ್ಲಿ ಉತ್ತರಾಖಂಡ್ ಪರ ಆಡಿದ್ದರು.

ಒಲಂಪಿಕ್ಸ್ ಸ್ಪರ್ಧಿ ಕುಸ್ತಿಪಟು ಸುಮಿತ್ ಮಲಿಕ್ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲ, ತಾತ್ಕಾಲಿಕ ಅಮಾನತು
ಕಳೆದ ತಿಂಗಳು ಸೋಫಿಯಾ (ಬಲ್ಗೇರಿಯಾ) ದಲ್ಲಿ ನಡೆದ ವಿಶ್ವ ಒಲಿಂಪಿಕ್ ಕ್ರೀಡಾಕೂಟದ ಅರ್ಹತಾ ಪಂದ್ಯದ ವೇಳೆ ನಡೆಸಿದ ಡೋಪಿಂಗ್ ಪರೀಕ್ಷೆಯಲ್ಲಿ ಒಲಿಂಪಿಕ್ ಅರ್ಹತೆಯ ಭಾರತೀಯ ಕುಸ್ತಿಪಟು ಸುಮಿತ್ ಮಲಿಕ್ (125 ಕೆಜಿ) ವಿಫಲರಾಗಿದ್ದಾರೆ. ಇವರನ್ನು ವಿಶ್ವ ಆಡಳಿತ ಮಂಡಳಿಯ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.

