ಡೊಮಿನಿಕ್ ಥೀಮ್

ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿ: ಫೈನಲ್ ಗೆ ಲಗ್ಗೆ ಹಾಕಿದ ಡೊಮಿನಿಕ್ ಥೀಮ್
ಇಂದು ನಡೆದ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಅವರನ್ನು 6-2, 3-6, 7-5, 5-6, 7-5 ಅಂತರಗಳಿಂದ ಮಣಿಸಿದ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.

ಯುಎಸ್ ಓಪನ್: ನಾಲ್ಕರ ಘಟ್ಟಕ್ಕೇರಿದ ನಡಾಲ್, ಸೆಮೀಸ್ ಗೆ ಸೆರೆನಾ ಲಗ್ಗೆ
ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಯುಎಸ್ ಓಪನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಸ್ಪೇನ್ನ ರಾಫೆಲ್ ನಡಾಲ್ ಸೆಮಿ ಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದ್ದಾರೆ.

