ಕ್ರಿಕೆಟ್'ಕ್ಷಮಿಸಿ ಭಾಯ್, ಇವತ್ತಲ್ಲ': ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವಿನ ಬಳಿಕ ನಟ ಸಲ್ಮಾನ್ ಖಾನ್ ಬಳಿ ಕ್ಷಮೆಯಾಚಿಸಿದ ರಾಜಸ್ಥಾನ ರಾಯಲ್ಸ್!
ಪಂದ್ಯದ ನಂತರ, ಪಿಬಿಕೆಎಸ್ ವಿರುದ್ಧದ ಪಂದ್ಯ ಗೆಲ್ಲಲು ನೆರವಾದ ಫೆರೇರಾ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ 'ಕ್ಷಮೆ ಯಾಚಿಸುವ' ವಿಡಿಯೋವನ್ನು ರಾಜಸ್ಥಾನ್ ರಾಯಲ್ಸ್ ಪೋಸ್ಟ್ ಮಾಡಿದೆ.