ವಿದೇಶWHO ಚೀನಾದ ಕೈಗೊಂಬೆ; 30 ದಿನಗಳೊಳಗೆ ಅಮೆರಿಕದ ಅನುದಾನ ಶಾಶ್ವತ ಕಡಿತ: ಟ್ರಂಪ್ ಎಚ್ಚರಿಕೆ
ಮಾರಕ ಕೊರೋನಾ ವೈರಸ್ ವಿಚಾರವಾಗಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ವಿರುದ್ಧ ಕೆಂಡಾಮಂಡಲರಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ WHOಗೆ ಅಮೆರಿಕ ನೀಡುತ್ತಿದ್ದ ಅನುದಾನವನ್ನು ಶಾಶ್ವತವಾಗಿ ಕಡಿತ ಮಾಡುವ ಎಚ್ಚರಿಕೆ ನೀಡಿದ್ದಾರೆ.