ವಿದೇಶಯಾರು ಈ ಅಬೂಬಕರ್ ಅಲ್ ಬಾಗ್ದಾದಿ? ಇಲ್ಲಿದೆ ಆತನ ಪೂರ್ಣ ಚರಿತ್ರೆ!
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್ (ಐಎಸ್ಐಎಲ್, ಅಥವಾ ಐಸಿಸ್) ಸಶಸ್ತ್ರ ಗುಂಪಿನ ನಾಯಕನಾಗಿ ಎಲ್ಲಾ ಮುಸ್ಲಿಮರ "ಖಲೀಫ" ಎಂದು ಘೋಷಿಸಿಕೊಂಡಿದ್ದ, ಜಾಗತಿಕ ಭಯೋತ್ಪಾದಕ ಇರಾಕಿನ ಅಬೂಬಕರ್ ಅಲ್-ಬಾಗ್ದಾದಿ, ಅಮೆರಿಕ ದಾಳಿಯಲ್ಲಿ ಹತ್ಯೆಗೀಡಾಗಿದ್ದು, ಅಮೆರಿಕ ಅಧ್ಯಕ್ಷರು ಭಾನುವಾರ ಆತನ ಸಾವನ್ನು ದೃಢಪಡಿಸಿದ್ದಾರೆ