ವಿದೇಶಡೊನಾಲ್ಡ್ ಟ್ರಂಪ್ ಮಗನ X ಖಾತೆ ಹ್ಯಾಕ್, ತಂದೆ ಸಾವನ್ನಪ್ಪಿದ್ದಾರೆಂದು ಟ್ವೀಟ್!
ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ( ಈ ಹಿಂದಿನ ಟ್ವಿಟರ್) ಎಕ್ಸ್ ಖಾತೆಯನ್ನು ಬುಧವಾರ ಹ್ಯಾಕ್ ಮಾಡುವ ಮೂಲಕ ಅವರ ತಂದೆ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾವನ್ನಪ್ಪಿರುವುದಾಗಿ ತಪ್ಪು ಸಂದೇಶ ಸೇರಿದಂತೆ ಹಲವು ಅಪಾಧಿತ ಟ್ವೀಟ್ ಮಾಡಲಾಗಿದೆ.