ಡೊಕ್ಲಾಮ್ ವಿವಾದ

ಪ್ರಧಾನಿ ಜಾಗರೂಕರಾಗಿದ್ದಿದ್ದರೆ ಡೋಕ್ಲಾಮ್ ವಿವಾದವನ್ನು ತಪ್ಪಿಸಬಹುದಿತ್ತು: ರಾಹುಲ್ ಗಾಂಧಿ
ದೇಶ

ಪ್ರಧಾನಿ ಜಾಗರೂಕರಾಗಿದ್ದಿದ್ದರೆ ಡೋಕ್ಲಾಮ್ ವಿವಾದವನ್ನು ತಪ್ಪಿಸಬಹುದಿತ್ತು: ರಾಹುಲ್ ಗಾಂಧಿ

ಡೋಕ್ಲಾಮ್ ವಿವಾದ ಏಕಾ ಏಕಿ ಉಂಟಾಗಿದ್ದಲ್ಲ, ಅದು ಘಟನಾವಳಿಗಳ ಸರಣಿ ಎಂದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆಯಿಂದ ಇದ್ದಿದ್ದರೆ ಅದನ್ನು ತಡೆಯಬಹುದಾಗಿತ್ತು

ವುಹಾನ್ ಶೃಂಗಸಭೆ: ಚೀನಾಗೆ ಬಂದಿಳಿದ ಪ್ರಧಾನಿ ಮೋದಿ, ಅಧ್ಯಕ್ಷ ಜಿನ್ ಪಿಂಗ್ ಜೊತೆ ಮಾತುಕತೆ
ವಿದೇಶ

ವುಹಾನ್ ಶೃಂಗಸಭೆ: ಚೀನಾಗೆ ಬಂದಿಳಿದ ಪ್ರಧಾನಿ ಮೋದಿ, ಅಧ್ಯಕ್ಷ ಜಿನ್ ಪಿಂಗ್ ಜೊತೆ ಮಾತುಕತೆ

ವುಹಾನ್ ನಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಎರಡು ದಿನಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಚೀನಾಗೆ ಬಂದಿಳಿದಿದ್ದಾರೆ.

ಕಾರ್ಯತಂತ್ರ ದೃಷ್ಟಿಕೋನದಲ್ಲಿ ಭಾರತ-ಚೀನಾ ಸಂಬಂಧ ಪರಿಶೀಲನೆ: ಪ್ರಧಾನಿ ಮೋದಿ
ದೇಶ

ಕಾರ್ಯತಂತ್ರ ದೃಷ್ಟಿಕೋನದಲ್ಲಿ ಭಾರತ-ಚೀನಾ ಸಂಬಂಧ ಪರಿಶೀಲನೆ: ಪ್ರಧಾನಿ ಮೋದಿ

ಚೀನಾದ ವುಹಾನ್ ನಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಎರಡು ದಿನಗಳ ಶೃಂಗಸಭೆ ತೆರಳುತ್ತಿರುವ ಪ್ರಧಾನಿ ಮೋದಿ, ಭಾರತ-ಚೀನಾ ಸಂಬಂಧವನ್ನುಕಾರ್ಯತಂತ್ರ ದೃಷ್ಟಿಕೋನದಲ್ಲಿ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ.

ಡೋಕ್ಲಾಮ್ ಮಾದರಿಯ ಬಿಕ್ಕಟ್ಟು ಎದುರಾಗದಂತೆ ನಾವು ಪಾಠ ಕಲಿಯಬೇಕಿದೆ: ಚೀನಾ
ದೇಶ

ಡೋಕ್ಲಾಮ್ ಮಾದರಿಯ ಬಿಕ್ಕಟ್ಟು ಎದುರಾಗದಂತೆ ನಾವು ಪಾಠ ಕಲಿಯಬೇಕಿದೆ: ಚೀನಾ

ಈ ವಾರದಲ್ಲಿ ನವದೆಹಲಿಯಲ್ಲಿ ಭಾರತ- ಚೀನಾ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವೆ ಭಾರತ-ಚೀನಾ ಗಡಿಗೆ ಸಂಬಂಧಿಸಿದಂತೆ ಮಾತುಕತೆ ನಡೆಯಲಿದ್ದು...

ಡೊಕ್ಲಾಮ್ ವಿವಾದ: "ಮಾತುಕತೆ ಮೂಲಕ ಮಾತ್ರ ಚೀನಾ ಸಮಸ್ಯೆ ಬಗೆಹರಿಸಿಕೊಳ್ಳಬೇಕು", ಭಾರತಕ್ಕೆ ಅಮೆರಿಕ ಬೆಂಬಲ
ವಿದೇಶ

ಡೊಕ್ಲಾಮ್ ವಿವಾದ: "ಮಾತುಕತೆ ಮೂಲಕ ಮಾತ್ರ ಚೀನಾ ಸಮಸ್ಯೆ ಬಗೆಹರಿಸಿಕೊಳ್ಳಬೇಕು", ಭಾರತಕ್ಕೆ ಅಮೆರಿಕ ಬೆಂಬಲ

ಭಾರತ ಮತ್ತು ಚೀನಾ ನಡುವಿನ ಶೀಥಲ ಸಮರಕ್ಕೆ ಕಾರಣವಾಗಿರುವ ಡೊಕ್ಲಾಂ ಗಡಿ ವಿವಾದ ಸಂಬಂಧ ಭಾರತದ ಬೆಂಬಲಕ್ಕೆ ನಿಂತಿರುವ ದೊಡ್ಡಣ್ಣ ಅಮೆರಿಕ ಚೀನಾ ಮಾತುಕತೆ ಮೂಲಕ ಮಾತ್ರವೇ ಸಮಸ್ಯೆ ಬಗಹೆರಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.

ಡೋಕ್ಲಾಮ್ ವಿವಾದ: ಚೀನಾ ಉತ್ಪನ್ನ ಬಹಿಷ್ಕಾರಕ್ಕೆ ರಾಜ್ಯ ಬಿಜೆಪಿ ಕರೆ
ರಾಜಕೀಯ

ಡೋಕ್ಲಾಮ್ ವಿವಾದ: ಚೀನಾ ಉತ್ಪನ್ನ ಬಹಿಷ್ಕಾರಕ್ಕೆ ರಾಜ್ಯ ಬಿಜೆಪಿ ಕರೆ

ಸಿಕ್ಕಿಂ ನಲ್ಲಿ ಉಂಟಾಗಿರುವ ಗಡಿ ವಿವಾದವನ್ನು ಕೇಂದ್ರ ಸರ್ಕಾರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಯತ್ನಿಸುತ್ತಿದೆ. ಈ ನಡುವೆ ಭಾರತದಲ್ಲಿ ಚೀನಾ ಉತ್ಪನ್ನ ಬಹಿಷ್ಕಾರ ಅಭಿಯಾನ ಪ್ರಾರಂಭವಾಗಿದ್ದು..

ಡೋಕ್ಲಾಮ್ ವಿವಾದದ ನಡುವೆಯೇ ಉತ್ತರಾಖಂಡ್ ನ ಚಮೋಲಿಗೆ ಚೀನಾ ಸೇನೆ ಪ್ರವೇಶ!
ದೇಶ

ಡೋಕ್ಲಾಮ್ ವಿವಾದದ ನಡುವೆಯೇ ಉತ್ತರಾಖಂಡ್ ನ ಚಮೋಲಿಗೆ ಚೀನಾ ಸೇನೆ ಪ್ರವೇಶ!

ಸಿಕ್ಕಿಂ ನ ಡೊಕ್ಲಾಮ್ ನಲ್ಲಿ ಚೀನಾ- ಭಾರತದ ನಡುವೆ ವಿವಾದ ಉಂಟಾಗಿರುವುದರ ನಡುವೆಯೇ ಉತ್ತರಾಖಂಡ್ ನ ಚಿಮೋಲಿಗೆ ಚೀನಾ ಸೇನೆ ಪ್ರವೇಶಿಸಿರುವುದರ ಬಗ್ಗೆ ವರದಿ ಪ್ರಕಟವಾಗಿದೆ.

ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ಕುರಿತು ಸುಳಿವು ನೀಡಿದ ಚೀನಾ
ವಿದೇಶ

ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ಕುರಿತು ಸುಳಿವು ನೀಡಿದ ಚೀನಾ

ಸಿಕ್ಕಿಂ ನ ಡೊಕ್ಲಾಂ ಗಡಿ ವಿವಾದ ಮುಂದುವರೆದಿರುವಂತೆಯೇ ವಿವಾದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಕುರಿತು ಚೀನಾ ಸೋಮವಾರ ಸುಳಿವು ನೀಡಿದೆ.

ಡೊಕ್ಲಾಮ್ ವಿವಾದಕ್ಕೆ ಭಾರತವೇ ಕಾರಣ, ಸೇನಾ ಪಡೆಯನ್ನು ವಾಪಸ್ ಕರೆಸಿಕೊಳ್ಳಬೇಕು: ಚೀನಾ ವಿದೇಶಾಂಗ ಸಚಿವ
ದೇಶ

ಡೊಕ್ಲಾಮ್ ವಿವಾದಕ್ಕೆ ಭಾರತವೇ ಕಾರಣ, ಸೇನಾ ಪಡೆಯನ್ನು ವಾಪಸ್ ಕರೆಸಿಕೊಳ್ಳಬೇಕು: ಚೀನಾ ವಿದೇಶಾಂಗ ಸಚಿವ

ಸಿಕ್ಕಿಂ ನ ಡೊಕ್ಲಾಮ್ ಗಡಿಯಲ್ಲಿ ಉಂಟಾಗಿರುವ ವಿವಾದಕ್ಕೆ ಭಾರತವೇ ಕಾರಣ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಆರೋಪಿಸಿದ್ದು, ಭಾರತ ತನ್ನ ಸೇನಾ ಪಡೆಯನ್ನು ವಾಪಸ್ ಕರೆಸಿಕೊಳ್ಳಬೇಕೆಂದು...