ದೇಶಶಾಕ್ ಕೊಟ್ಟ ಸರ್ಕಾರ: ಡೈರಿಯೇತರ ಪನೀರ್ ಗೆ ಒಂದು ವರ್ಷದ ನಿಷೇಧ; ಕಾರಣ ಏನು?
ಹಲವು ಹೋಟೆಲ್ಗಳು, ರೆಸ್ಟೋರೆಂಟ್ಗಳು, ಕ್ಯಾಟರಿಂಗ್ ಸಂಸ್ಥೆಗಳು ಹಾಗೂ ಇತರ ಆಹಾರ ಸಂಸ್ಥೆಗಳು ಸಾಮಾನ್ಯ ಪನೀರ್ ಬದಲಿಗೆ ಅನಾಲಾಗ್ ಪನೀರ್ ಬಳಸುತ್ತಿದ್ದು, ಈ ಬದಲಾವಣೆಯ ಬಗ್ಗೆ ಮೆನು, ಬಿಲ್ಗಳು ಅಥವಾ ಪ್ರದರ್ಶನ ಫಲಕಗಳಲ್ಲಿ ಗ್ರಾಹಕರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ..