ದೇಶಡೈರಿ ಮಿಲ್ಕ್ ಚಾಕೊಲೇಟ್ಗಳಲ್ಲಿ 'ಹುಳುಗಳು' ಪತ್ತೆ; ಸೇವನೆಗೆ 'ಅಸುರಕ್ಷಿತ' ಎಂದ ಪ್ರಯೋಗಾಲಯ ವರದಿ
ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯವು ಎರಡು ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೊಲೇಟ್ಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಅವುಗಳಲ್ಲಿ ಬಿಳಿ ಹುಳುಗಳು ಇರುವುದನ್ನು ಪತ್ತೆಮಾಡಿದೆ. ಪರೀಕ್ಷೆ ಬಳಿಕ ಈ ಚಾಕೊಲೇಟ್ಗಳು ಸೇವನೆಗೆ 'ಅಸುರಕ್ಷಿತ' ಎಂದು ಪ್ರಯೋಗಾಲಯದ ವರದಿ ಹೇಳಿದೆ.