ರಾಜಕೀಯ'ಡಿಕೆ ಬ್ರದರ್ಸ್ ಡೈರಿ ಪಾಲಿಟಿಕ್ಸ್': ದೊಡ್ಡಗೌಡರ ಕುಟುಂಬದಿಂದ ಹಿಡಿತ ಕಸಿದುಕೊಳ್ಳಲು ಯತ್ನ; KMF ಅಧ್ಯಕ್ಷಗಾದಿಯತ್ತ ಡಿಕೆ ಸುರೇಶ್ ಚಿತ್ತ!
ಡಿ.ಕೆ ಸುರೇಶ್ ಆಯ್ಕೆ ಬಹುತೇಕ ಖಚಿತವಾಗಿದ್ದು, ಬಮುಲ್ನಿಂದ ಕೆಎಂಎಫ್ಗೆ ನಾಮನಿರ್ದೇಶನಗೊಳ್ಳುವ ಸಾಧ್ಯತೆಯಿದೆ, ಇದು ಅವರನ್ನು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಯಾಗಿ ಆಯ್ಕೆ ಮಾಡಲು ದಾರಿ ಮಾಡಿಕೊಡುತ್ತದೆ.