ಕ್ರಿಕೆಟ್'ಮುಜುಗರದ, ನಗೆಪಾಟಲಿನ ಸಂಗತಿ': ಭಾರತಕ್ಕೆ 'ಪ್ರಯೋಜನ'; ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಗ್ಗೆ ICC ಗೆ ತರಾಟೆ!
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಲಾಯ್ಡ್ ಐಸಿಸಿ ವ್ಯವಸ್ಥೆಗಳನ್ನು 'ಮುಜುಗರ' ಮತ್ತು 'ನಗೆಪಾಟಲು' ಎಂದು ಕರೆದಿದ್ದು, ಅದು ಕ್ರಿಕೆಟಿಗರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಹೇಳಿದ್ದಾರೆ.