ಡೇವಿಡ್ ಮಲನ್

'ಚೆಂಡು ವಿರೂಪಗೊಳಿಸುವಿಕೆಯನ್ನು ಕಾನೂನುಬದ್ಧಗೊಳಿಸಬೇಕು': ಇಂಗ್ಲೆಂಡ್ ಮಾಜಿ ತಾರೆ ಡೇವಿಡ್ ಮಲನ್
ಕ್ರಿಕೆಟ್‌ನಲ್ಲಿ ಚೆಂಡು ವಿರೂಪಗೊಳಿಸುವಿಕೆ ಹೊಸ ಸಮಸ್ಯೆಯಲ್ಲ ಮತ್ತು ಕ್ರಿಕೆಟ್ ಮಂಡಳಿಗಳು ನಿಯಂತ್ರಿತ ಪರಿಸ್ಥಿತಿಗಳಲ್ಲಿ ಅದನ್ನು ಕಾನೂನುಬದ್ಧಗೊಳಿಸುವುದನ್ನು ಪರಿಗಣಿಸಬೇಕು ಎಂದಿದ್ದಾರೆ.

ಐಸಿಸಿ ರ‍್ಯಾಂಕಿಂಗ್: ಟಿ-20 ಇತಿಹಾಸದಲ್ಲೇ ಅತಿ ಹೆಚ್ಚು ರೇಟಿಂಗ್ ಗಳಿಸಿದ ಡೇವಿಡ್ ಮಲನ್
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಬುಧವಾರ ನೂತನ ಟಿ-20 ರ‍್ಯಾಂಕಿಂಗ್ ಪಟ್ಟಿ ಪ್ರಕಟಿಸಿದ್ದು, ಇಂಗ್ಲೆಂಡ್ ಬ್ಯಾಟ್ಸ್‌ಮನ್ ಡೇವಿಡ್ ಮಲನ್ ಅವರು ಟಿ-20 ಇತಿಹಾಸದಲ್ಲೇ ಅತಿ ಹೆಚ್ಚು ರೇಟಿಂಗ್ ಅಂಕ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

2ನೇ ಟಿ20 ಪಂದ್ಯ: ಭರ್ಜರಿ ಸಿಕ್ಸ್, ಚೆಂಡು ಕ್ರೀಡಾಂಗಣದಿಂದ ಹೊರಕ್ಕೆ, ವಿಡಿಯೋ!
ಡೇವಿಡ್ ಮಲನ್ ಸಿಡಿಸಿದ ಚೆಂಡು ಕ್ರೀಡಾಂಗಣದಿಂದ ಹೊರಗೆ ಹೋಗಿದ್ದು ಇತ್ತೀಚೆಗೆ ಅತೀ ದೂರದ ಸಿಕ್ಸರ್ ಎಂಬ ಖ್ಯಾತಿಗೆ ಭಾಜನವಾಗಿದೆ.

