ಕ್ರೀಡೆಎದುರಾಳಿ ಪಾಕಿಸ್ತಾನದಲ್ಲಿ ಡೇವಿಕ್ ಕಪ್ ಆಯೋಜನೆ: ಟೂರ್ನಿಯಿಂದ ದೂರ ಉಳಿಯುತ್ತಾ ಭಾರತ?
ಡೇವಿಸ್ ಕಪ್ನ ಪ್ಲೇ-ಆಫ್ ಪಂದ್ಯಕ್ಕಾಗಿ ಭಾರತ ಟೆನಿಸ್ ತಂಡ ಮುಂದಿನ ವರ್ಷ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಬೇಕಿದೆ. ಆದರೆ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ತನ್ನ ತಂಡವನ್ನು ಈ ನೆರೆಯ ದೇಶಕ್ಕೆ ಕಳುಹಿಸಬೇಕೆ ಅಥವಾ ಬೇಡವೇ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ.