ದೇಶನಿಸರ್ಗವಾದಿ, ಬಿಬಿಸಿ ಪ್ರಸಾರಕ ಡೇವಿಡ್ ಅಟೆನ್ಬರೋಗೆ ಇಂದಿರಾಗಾಂಧಿ ಶಾಂತಿ ಪ್ರಶಸ್ತಿ
ಶಾಂತಿ, ನಿಶ್ಯಸ್ತ್ರೀಕರಣ ಹಾಗೂ ಅಭಿವೃದ್ಧಿ ಕ್ಷೇತ್ರದಲ್ಲಿ ಮಹತ್ವದ ಸಾಧನೆಗೈದ ವ್ಯಕ್ತಿಗಳಿಗೆ ನಿಡುವ 2019ನೇ ಸಾಲಿನ ಇಂದಿರಾ ಗಾಂಧಿ ಪ್ರಶಸ್ತಿಗೆ ಖ್ಯಾತ ನಿಸರ್ಗವಾದಿ, ಬಿಬಿಸಿ ಸುದ್ದಿಸಂಸ್ಥೆಯ ಪ್ರಸಾರಕರಾದ ಸರ್ ಡೇವಿಡ್ ಅಟೆನ್ಬರೋ ಆಯ್ಕೆಯಾಗಿದ್ದಾರೆ.