ಡೇರ್ಡೆವಿಲ್ ಮುಸ್ತಾಫಾ

'ಲ್ಯಾಂಡ್ಲಾರ್ಡ್' ಸಿನಿಮಾ: 'ಡೇರ್ಡೆವಿಲ್ ಮುಸ್ತಾಫಾ' ಖ್ಯಾತಿಯ ಶಿಶಿರ್ ಬೈಕಾಡಿ ಮಾಸ್ ಅವತಾರ!
ಶಿಶಿರ್ ತಮ್ಮ ಚೊಚ್ಚಲ ತಮಿಳು ಚಿತ್ರಕ್ಕಾಗಿ ಮಾತುಕತೆ ನಡೆಸುತ್ತಿದ್ದಾರೆ, ಈಗಾಗಲೇ ಚರ್ಚೆಗಳು ಮುಂದುವರೆದಿವೆ ಎನ್ನಲಾಗಿದೆ.

ನಟ ಧನಂಜಯ್ ಸಾಥ್ ಕೊಟ್ಟಿರುವ 'ಡೇರ್ಡೆವಿಲ್ ಮುಸ್ತಾಫಾ' ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ
ಕನ್ನಡದ ಪ್ರಸಿದ್ಧ ಲೇಖಕ ಪೂರ್ಣಚಂದ್ರ ತೇಜಸ್ವಿಯವರ ಅತ್ಯಂತ ಪ್ರೀತಿಯ ಸಣ್ಣ ಕಥೆಗಳಲ್ಲಿ ಒಂದನ್ನು ಜೀವಂತಗೊಳಿಸುವ ಕೆಲಸವನ್ನು ನಿರ್ದೇಶಕ ಶಶಾಂಕ್ ಸೋಗಲ್ ಮಾಡಿದ್ದಾರೆ. ಚಿತ್ರಕ್ಕೆ ಡೇರ್ಡೆವಿಲ್ ಮುಸ್ತಾಫಾ ಎಂದು ಹೆಸರಿಡಲಾಗಿದೆ.

