ದೇಶನವದೆಹಲಿ: ಕರ್ತವ್ಯಪಥದಲ್ಲಿ 256 ಮಹಿಳೆಯರಿಂದ ಡೇರ್ ಡೆವಿಲ್ಸ್ ಬೈಕ್ ಸ್ಟಂಟ್! ವಿಡಿಯೋ
ರಾಷ್ಟ್ರರಾಜಧಾನಿಯ ಕರ್ತವ್ಯ ಪಥದಲ್ಲಿ ಶುಕ್ರವಾರ ನಡೆದ 75ನೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ದ್ವಿಚಕ್ರವಾಹನದಲ್ಲಿ 265 ಮಹಿಳೆಯರು ಬೈಕ್ ನಲ್ಲಿ ಮೈನವಿರೇಳಿಸುವ ವಿವಿಧ ಸಾಹಸಗಳನ್ನು ಪ್ರದರ್ಶಿಸುವ ಮೂಲಕ ನೆರೆದಿದ್ದವರನ್ನು ರೋಮಾಂಚನಗೊಳಿಸಿದರು.