ದೇಶಪೂರ್ವ ಲಡಾಕ್ ಗಡಿ ಸಂಘರ್ಷ: ಮುಂದಿನ ಚಳಿಗಾಲಕ್ಕೆ ಭಾರತೀಯ ಸೇನೆ ಹೇಗೆ ಸಿದ್ಧವಾಗಿದೆ, ಯೋಧರ ರಕ್ಷಣೆ ಹೇಗೆ?
ಪೂರ್ವ ಲಡಾಕ್ ನಲ್ಲಿ ಚೀನಾದ ಪಿಎಲ್ ಎಯಿಂದ ಗಡಿ ಉಲ್ಲಂಘನೆಯಾಗಿ ಸೇನಾ ನಿಯೋಜನೆಯಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವುದರಿಂದ ಭಾರತೀಯ ಸೇನೆ ಯಾವುದೇ ಸಮಯದಲ್ಲಿ ಕಾರ್ಯಾಚರಣೆಗೆ ಸಿದ್ದವಾಗಲು, ಮುಂದಿನ ಚಳಿಗಾಲದಲ್ಲಿ ಕ್ಷಿಷ್ಟ ಪರಿಸ್ಥಿತಿಗಳನ್ನು ಎದುರಿಸಲು ಹೇಗೆ ಸನ್ನದ್ಧವಾಗಿದೆ, ಎಂದು ಎಎನ್ ಐ ಸುದ್ದಿಸಂಸ್ಥೆ ವರದಿಗಾರರು ಹೋಗಿ ಪರಿಶೀಲನೆ ನಡೆಸಿದ್ದಾರೆ.