ಕ್ರಿಕೆಟ್ಸಾಕಪ್ಪ ಹೋಗು ಎಷ್ಟು ಹೊಡಿತೀಯಾ: ಶತಕ ಸಿಡಿಸಿದ ಕಿವೀಸ್ ಬ್ಯಾಟ್ಸ್ಮನ್ನನ್ನು ಪೆವಿಲಿಯನ್ಗೆ ತಳ್ಳಿದ Kohli, Video
ಇದು ಭಾರತ ವಿರುದ್ಧ ಡ್ಯಾರಿಲ್ ಮಿಚೆಲ್ ಅವರ ಸತತ ನಾಲ್ಕನೇ ಮತ್ತು ಎರಡನೇ ಏಕದಿನ ಶತಕವಾಗಿದೆ. ಇದಕ್ಕೂ ಮೊದಲು, ರಾಜ್ಕೋಟ್ ಏಕದಿನ ಪಂದ್ಯದಲ್ಲಿ ಮಿಚೆಲ್ ಅಜೇಯ 131 ರನ್ ಗಳಿಸಿದ್ದರು.