ಕ್ರಿಕೆಟ್RCB ಡ್ರೆಸ್ಸಿಂಗ್ ರೂಂಗೆ ಬಂದ KKR ಮೆಂಟರ್; ವಿರಾಟ್ ಕೊಹ್ಲಿಗೆ ಡೆವಾನ್ ಬ್ರಾವೋ ವಿಶೇಷ ಸಂದೇಶ!
ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ 14,000 ರನ್ಗಳನ್ನು ತಲುಪಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಒಟ್ಟಾರೆಯಾಗಿ, ಕೊಹ್ಲಿ ಈ ಮೈಲಿಗಲ್ಲು ತಲುಪಿದ ವಿಶ್ವದ ಆರನೇ ಬ್ಯಾಟ್ಸ್ಮನ್ ಆದರು.