ದೇಶದೇಶದಲ್ಲಿ ಕೊರೋನಾ ಏರಿಕೆಗೆ ಡೆಲ್ಟಾ ಪ್ಲಸ್ ಕಾರಣವಲ್ಲ, ಇದುವರೆಗೆ 86 ಪ್ರಕರಣ ಪತ್ತೆ: ಕೇಂದ್ರ
ದೇಶದಲ್ಲಿ ಇದುವರೆಗೆ ಡೆಲ್ಟಾ ಪ್ಲಸ್ ವೇರಿಯೆಂಟ್ ಹೊಂದಿರುವ 86 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಮಹಾರಾಷ್ಟ್ರದಲ್ಲಿ ಮಾತ್ರ 45 ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.