ವಿದೇಶಓಮಿಕ್ರಾನ್, ಡೆಲ್ಟಾ ಪ್ರಕರಣಗಳ ಸುನಾಮಿಯಿಂದ ಆರೋಗ್ಯ ವ್ಯವಸ್ಥೆ ಕುಸಿತ: ಡಬ್ಲ್ಯೂಎಚ್ ಒ ಎಚ್ಚರಿಕೆ
ಓಮಿಕ್ರಾನ್ ಸುನಾಮಿ ಮತ್ತು ಡೆಲ್ಟಾ ಕೋವಿಡ್ -19 ಪ್ರಕರಣಗಳು ಈಗಾಗಲೇ ತಮ್ಮ ಮಿತಿಯನ್ನು ಮೀರಿದ್ದು, ಆರೋಗ್ಯ ವ್ಯವಸ್ಥೆಗಳ ಮೇಲೆ ಒತ್ತಡ ಹಾಕಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಎಚ್ಚರಿಸಿದೆ.