ರಾಜ್ಯಅಗತ್ಯಸೇವೆಗಳಲ್ಲಿರುವ ಜನರನ್ನು ಪರೀಕ್ಷೆಗೊಳಪಡಿಸುವ ಅಗತ್ಯವಿದೆ: ಡಿಸಿಎಂ ಅಶ್ವತ್ಥ್ ನಾರಾಯಣ್
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ ನಲ್ಲಿ ವೈರಸ್ ದೃಢಪಟ್ಟ ಪ್ರಕರಣ ಎಲ್ಲರನ್ನೂ ಭೀತಿಗೊಳಗಾಗುವಂತೆ ಮಾಡಿದ್ದು, ಅಗತ್ಯಸೇವೆಗಳ ಪೂರೈಕೆ ಮಾಡುವ ಕೆಲಸದಲ್ಲಿರುವ ಜನರನ್ನು ಯಾದೃಚ್ಛಿಕವಗಿ ಪರೀಕ್ಷೆಗೊಳಪಡಿಸುವ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ.