ರಾಜ್ಯಬೆಂಗಳೂರು: ಡೆಲಿವರಿ ಲೋಕೇಶನ್ ವಿಚಾರಕ್ಕೆ ಜಗಳ; ಗ್ರಾಹಕನ ಮೇಲೆ ಬ್ಲಿಂಕಿಟ್ ಏಜೆಂಟ್ ಹಲ್ಲೆ; ಮೂಗು ಮುರಿತ!
ಗ್ರಾಹಕರು ಕರೆ ಮಾಡಿ, ಸರಿಯಾದ ಮಹಡಿಗೆ ಬರಲು ಕೇಳಿದಾಗ, ವಿತರಣಾ ಏಜೆಂಟ್ ಫ್ಲಾಟ್ ಬಳಿ ಬಂದು ಜಗಳವಾಡಿದ್ದಾನೆ. ತಮಿಳಿನಲ್ಲಿ ಬೈದಿದ್ದಾನೆ, ಮಾತು ವಿಕೋಪಕ್ಕೆ ತಿರುಗಿ ಗುದ್ದಾಡಿದ್ದಾರೆ ಎನ್ನಲಾಗಿದೆ.