ವಿದೇಶ'ಅಮೆರಿಕವನ್ನು ಒಗ್ಗೂಡಿಸೋಣ, ಹೊಸ ಮಾರ್ಗ ರೂಪಿಸಲು ಅವಕಾಶವಿದೆ': ಡೆಮಾಕ್ರಟಿಕ್ ಅಭ್ಯರ್ಥಿ Kamala Harris
ನವೆಂಬರ್ ಚುನಾವಣೆಯೊಂದಿಗೆ, ಅಮೆರಿಕನ್ನರು "ಹಿಂದಿನ ಕಹಿ, ಸಿನಿಕತೆ ಮತ್ತು ವಿಭಜಕ ಕೃತ್ಯಗಳನ್ನು ದಾಟಲು ಒಂದು ಉತ್ತಮ ಅವಕಾಶ ಹೊಂದಿದ್ದಾರೆ. ಮುಂದೆ ಹೊಸ ಮಾರ್ಗವನ್ನು ರೂಪಿಸುವ ಅವಕಾಶವಿದೆ ಎಂದು ಅವರು ಭರವಸೆ ನೀಡಿದರು.