ಕ್ರೀಡೆಡೆನ್ಮಾರ್ಕ್ ಪಂದ್ಯಕ್ಕೆ ಹೋಗಲು ವೀಸಾ ಸಿಗದೆ ವಿದೇಶಾಂಗ ಸಚಿವಾಲಯ ಮೊರೆ ಹೋದ ಸೈನಾ ನೆಹ್ವಾಲ್
ಮುಂದಿನ ವಾರ ಡೆನ್ಮಾರ್ಕ್ ಮುಕ್ತ ಟೆನಿಸ್ ಪಂದ್ಯದಲ್ಲಿ ಭಾಗವಹಿಸಲಿರುವ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಗೆ ವೀಸಾ ಸಮಸ್ಯೆ ಎದುರಾಗಿದೆ. ಹೀಗಾಗಿ ಸೈನಾ ಇದೀಗ ವಿದೇಶಾಂಗ ಸಚಿವಾಲಯದ ಮೊರೆ ಹೋಗಿದ್ದಾರೆ.