ಡೆಕ್ಕನ್ ಚಾರ್ಜರ್ಸ್

ಐಪಿಎಲ್: ಡೆಕನ್ ಚಾರ್ಜರ್ಸ್ ವಿರುದ್ಧದ ಕಾನೂನು ಹೋರಾಟದಲ್ಲಿ ಬಿಸಿಸಿಐಗೆ ಗೆಲುವು
ಡೆಕ್ಕನ್ ಚಾರ್ಜರ್ಸ್ (ಡಿಸಿ) ಮತ್ತು ಬಿಸಿಸಿಐ ನಡುವಿನ ಶೀತಲ ಸಮರಕ್ಕೆ ಕಾರಣವಾಗಿದ್ದ ಕೋರ್ಟ್ ಮೊಕದ್ದಮೆ ವಿಚಾರದಲ್ಲಿ ಬಿಸಿಸಿಐಗೆ ಭಾರಿ ನಿರಾಳತೆ ದೊರೆತಿದ್ದು, ಡೆಕ್ಕನ್ ಚಾರ್ಜರ್ಸ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೇ ಹೈಕೋರ್ಟ್ ವಜಾಗೊಳಿಸಿದೆ.

ಐಪಿಎಲ್ ನಿಂದ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡ ಕೈ ಬಿಟ್ಟಿದ್ದ ಬಿಸಿಸಿಐಗೆ ಭಾರಿ ದಂಡ?
2012ರ ಐಪಿಎಲ್ ಟೂರ್ನಿಯಿಂದ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡವನ್ನು ಕೈಬಿಟ್ಟಿದ್ದ ಬಿಸಿಸಿಐಗೆ ಭಾರಿ ದಂಡ ಹೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

