ಡೀಪ್ ಫೇಕ್ ವಿಡಿಯೋ

ತನ್ನದೇ ನಗ್ನ ಚಿತ್ರ ತೋರಿಸಿ ಡೀಪ್‌ಫೇಕ್ ಅಪಾಯ ತಿಳಿಸಿದ ನ್ಯೂಜಿಲೆಂಡ್ ಸಂಸದೆ ಲಾರಾ ಮೆಕ್‌ಕ್ಲೂರ್!
ವಿದೇಶ

ತನ್ನದೇ ನಗ್ನ ಚಿತ್ರ ತೋರಿಸಿ ಡೀಪ್‌ಫೇಕ್ ಅಪಾಯ ತಿಳಿಸಿದ ನ್ಯೂಜಿಲೆಂಡ್ ಸಂಸದೆ ಲಾರಾ ಮೆಕ್‌ಕ್ಲೂರ್!

ಸುಲಭವಾಗಿ ಲಭ್ಯವಿರುವ ಆನ್‌ಲೈನ್ ಪರಿಕರಗಳನ್ನು ಬಳಸಿಕೊಂಡು ಐದು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಚಿತ್ರವನ್ನು ರಚಿಸಲಾಗಿದೆ ಎಂದು ಸಂಸದೆ ಹೇಳಿದರು.

ರಣವೀರ್ ಸಿಂಗ್ ಡೀಪ್ ಫೇಕ್ ವಿಡಿಯೋ: ಎಫ್ ಐಆರ್ ದಾಖಲು
ಬಾಲಿವುಡ್

ರಣವೀರ್ ಸಿಂಗ್ ಡೀಪ್ ಫೇಕ್ ವಿಡಿಯೋ: ಎಫ್ ಐಆರ್ ದಾಖಲು

ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದ ನಟ ರಣವೀರ್ ಸಿಂಗ್ ಅವರ ಡೀಪ್ ಫೇಕ್ ವಿಡಿಯೋ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವೀಡಿಯೋ: ಆರೋಪಿ ಬಂಧನ!
ಸಿನಿಮಾ ಸುದ್ದಿ

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವೀಡಿಯೋ: ಆರೋಪಿ ಬಂಧನ!

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಶನಿವಾರ ತಿಳಿಸಿದ್ದಾರೆ.

ನಾವು ಒಳ್ಳೆಯ ದೇಶದಲ್ಲಿದ್ದೇವೆ, ಜನರು ಬೆಂಬಲಿಸುತ್ತಾರೆ; ಸಮಸ್ಯೆ ಎದುರಾದರೆ ಮೌನವಾಗಿರಬೇಡಿ: ರಶ್ಮಿಕಾ ಮಂದಣ್ಣ
ಸಿನಿಮಾ ಸುದ್ದಿ

ನಾವು ಒಳ್ಳೆಯ ದೇಶದಲ್ಲಿದ್ದೇವೆ, ಜನರು ಬೆಂಬಲಿಸುತ್ತಾರೆ; ಸಮಸ್ಯೆ ಎದುರಾದರೆ ಮೌನವಾಗಿರಬೇಡಿ: ರಶ್ಮಿಕಾ ಮಂದಣ್ಣ

ಈ ವಿಷಯಗಳು ಸಾಮಾನ್ಯವಲ್ಲ, ಇದು ನಿಮಗೆ ಎದುರಾದರೆ ಮೌನವಾಗಿರಬೇಡಿ, ಮುಂದೆ ಬಂದು ಪ್ರತಿಕ್ರಿಯಿಸಿ, ನಾವು ಒಳ್ಳೆಯ ದೇಶದಲ್ಲಿದ್ದೇವೆ, ಜನ ಬೆಂಬಲಿಸುತ್ತಾರೆ ಎಂದು ರಶ್ಮಿಕಾ ಹೇಳಿದ್ದಾರೆ.