ದೇಶರಾಷ್ಟ್ರಪತಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೂ ತಟ್ಟಿದ ಡೀಪ್ ಫೇಕ್ Video ಹಾವಳಿ: ಬೆಂಗಳೂರು ಪೊಲೀಸರಿಂದ ಕೇಸು ದಾಖಲು
ಹಣಕಾಸು ಯೋಜನೆಯನ್ನು ನಂಬುವಂತೆ ಮತ್ತು ಅದರಲ್ಲಿ ಹೂಡಿಕೆ ಮಾಡುವಂತೆ ಜನರನ್ನು ಆಕರ್ಷಿಸಲು ದಾರಿತಪ್ಪಿಸುವ ಕ್ಲಿಪ್ ನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.