ಡಿಸೆಂಬರ್ಗೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ದೇಶದ ಎರಡನೇ ಅತಿದೊಡ್ಡ ಐಟಿ ಸೇವಾ ಸಂಸ್ಥೆ ಶೇ.23.7ರಷ್ಟು ಹೆಚ್ಚುವರಿ ಆದಾಯ ಗಳಿಸಿದೆ. ಈ ಮೂಲಕ ಕಂಪನಿಯ ಸಮಗ್ರ ನಿವ್ವಳ ಲಾಭ 4,466 ಕೋಟಿ ರೂ. ತಲುಪಿದೆ.