ಡಿಸೆಂಬರ್ 22

ಡಿಸೆಂಬರ್ 22 ರಂದು ಹಸೆಮಣೆ ಏರಲಿದ್ದಾರೆ ಪಿ.ವಿ ಸಿಂಧು: ಬ್ಯಾಡ್ಮಿಂಟನ್ ತಾರೆ ಕೈ ಹಿಡಿಯುವ ಹುಡುಗ ಯಾರು?
ಹೈದರಾಬಾದ್ ಮೂಲದ ಪೋಸಿಡೆಕ್ಸ್ ಟೆಕ್ನಾಲಜೀಸ್ ಎಂಬ ಖಾಸಗಿ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ವೆಂಕಟ ದತ್ತ ಸಾಯಿ ಎಂಬವರನ್ನು ವಿವಾಹವಾಗಲಿದ್ದಾರೆ.

ಡಿ.22ಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಖಚಿತ: ಸಿದ್ದರಾಮಯ್ಯ
ಡಿಸೆಂಬರ್ 22ರಂದು ರಾಜ್ಯ ಸಚಿವ ಸಂಪುಟ ಮಾಡುವುದು ಖಚಿತ. ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.

