ರಾಜ್ಯಅಹಿಂದ ಸರ್ಕಾರದ ಅಡಿಯಲ್ಲಿ ದಲಿತ ಅಧಿಕಾರಿಗಳಿಗೆ ರಕ್ಷಣೆಯಿಲ್ಲ: SP, ಡಿವೈಎಸ್ಪಿ ವಿರುದ್ಧ DCRE ಇನ್ಸ್ಪೆಕ್ಟರ್ ದೂರು ದಾಖಲು
ಮೇಲಧಿಕಾರಿಗಳು ನನ್ನನ್ನು ಹೇಗೆ ನಡೆಸಿಕೊಂಡರು ಮತ್ತು ಹೇಗೆ ಕಿರುಕುಳ ನೀಡಿದರು ಎಂಬುದನ್ನು ವಿವರಿಸುವ ಐದು ನಿಮಿಷಗಳ ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ತೀವ್ರ ಕ್ರಮ ಕೈಗೊಳ್ಳುವ ಬಗ್ಗೆಯೂ ಸುಳಿವು ನೀಡಿದರು.