ವಿಶೇಷಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ DYSP ಬಸವರಾಜ್ ಯಲಿಗಾರ್: 'ಬಸವಣ್ಣನ ವಚನ'ಗಳು ಇಂಗ್ಲೀಷ್ ಗೆ ಅನುವಾದ!
54 ವರ್ಷದ ಯಲಿಗಾರ್, ತನ್ನ ವೃತ್ತಿಗೂ ಮೀರಿದ ಇತರ ಕೆಲಸಗಳಿಂದಲೂ ಹೆಸರುವಾಸಿಯಾಗಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಇವರ 'ನನ್ನೊಳಗಿನ ನಾನು ನೀನೇ' (My Me is Thee) ಪುಸ್ತಕದಲ್ಲಿ ಬಸವಣ್ಣನವರ 959 ವಚನಗಳನ್ನು ಇಂಗ್ಲೀಷ್ ಗೆ ಅನುವಾದಿಸಿದ್ದಾರೆ.