ಸಿನಿಮಾ ಸುದ್ದಿ"ಡಿಯರ್ ಭಾರ್ಗವ" ಕಿರುಚಿತ್ರ ಬಿಡುಗಡೆ
ಫ್ಲಿಕ್ಕರಿಂಗ್ ಸ್ಟುಡಿಯೋಸ್ ಹೊಸ ಯುಗದ ವಿಡಿಯೋ ನಿರ್ಮಾಣ ಸಂಸ್ಥೆಯಾಗಿದ್ದು, ಬೆಳೆಯುತ್ತಿರುವ ಪ್ರಸ್ತುತ ತಂತ್ರಜ್ಞಾನದೊಂದಿಗೆ, ಕಂಪನಿಯು ತಮ್ಮ ಅನುಭವಗಳನ್ನು ಚಲನಚಿತ್ರ ಮಾಧ್ಯಮದ ಮೂಲಕ ನಿರೂಪಿಸುವ ಅಗತ್ಯವನ್ನು ತಿಳಿದಿದ್ದು, ಅಂತಹ ಚಿತ್ರಗಳನ್ನು ನಿರ್ಮಿಸುವ ಉತ್ಸಾಹದಲ್ಲಿದೆ.