ದೇಶಡಿಎ, ಡಿಆರ್ ಏರಿಕೆ: ಸಂಪುಟ ನಿರ್ಧಾರ ಜಾರಿಗೆ ಹಣಕಾಸು ಸಚಿವಾಲಯ ಆದೇಶ; 48 ಲಕ್ಷ ಉದ್ಯೋಗಿಗಳು, 65 ಲಕ್ಷ ಪಿಂಚಣಿದಾರರಿಗೆ ಲಾಭ
ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ತುಟ್ಟಿ ಭತ್ಯೆ (ಡಿಯರ್ ನೆಸ್ ಅಲೋಯನ್ಸ್) ಹಾಗೂ ಡಿಯರ್ ನೆಸ್ ರಿಲೀಫ್ ಹೆಚ್ಚಳ ಮಾಡುವ ಸಂಪುಟ ನಿರ್ಧಾರವನ್ನು ಜು.1 ರಿಂದ ಅನ್ವಯವಾಗುವಂತೆ ಜಾರಿಗೊಳಿಸಲು ಹಣಕಾಸು ಸಚಿವಾಲಯ ಆದೇಶ ನೀಡಿದೆ.