ದೇಶಡಿಫೆಕ್ಟ್ ಕಾರಿನ ಮಾಲೀಕರಿಗೆ ಹೊಸ ಕಾರು, 1 ಲಕ್ಷ ರೂ ಪರಿಹಾರ ನೀಡುವಂತೆ ಗ್ರಾಹಕ ನ್ಯಾಯಾಲಯ ಆದೇಶ!
45 ದಿನಗಳಲ್ಲಿ ಹೊಸ ಕಾರು ಒದಗಿಸದಿದ್ದರೆ, ಡೀಲರ್ ಮತ್ತು ತಯಾರಕರು, ದೂರುದಾರರಿಗೆ 20.50 ಲಕ್ಷ ರೂ.ಗಳನ್ನು ಮರುಪಾವತಿಸಬೇಕು. ಅಲ್ಲದೆ ಮಾನಸಿಕ ಕಿರುಕುಳ ನೀಡಿದ್ದಕ್ಕಾಗಿ ಆಯೋಗವು 1 ಲಕ್ಷ ರೂ. ಪರಿಹಾರ ಮತ್ತು 10,000 ರೂ. ಮೊಕದ್ದಮೆ ವೆಚ್ಚವನ್ನು 45 ದಿನಗಳಲ್ಲಿ ಪಾವತಿಸುವಂತೆ ತೀರ್ಪು ನೀಡಿದೆ.