ದೇಶಅಹ್ಮದ್ ಪಟೇಲ್ ರ ಅಳಿಯ, ಡಿನೋ ಮೊರಿಯಾ, ಡಿಜೆ ಅಕೀಲ್ ಆಸ್ತಿ ಇಡಿ ವಶಕ್ಕೆ
ಗುಜರಾತ್ ಮೂಲದ ಔಷಧ ಕಂಪನಿಯ ಸ್ಟರ್ಲಿನ್ ಬಯೋಟೆಕ್ ಸಮೂಹವನ್ನು ಒಳಗೊಂಡ ಹಣ ವರ್ಗಾವಣೆ ಪ್ರಕರಣದಲ್ಲಿ ದಿವಂಗತ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರ ಅಳಿಯ, ನಟರಾದ ಡಿನೋ ಮೊರಿಯಾ ಮತ್ತು ಸಂಜಯ್ ಖಾನ್ ಮತ್ತು ಡಿಜೆ ಅಕೀಲ್ ಅವರ ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ.