ರಾಜ್ಯಬೀಗ ಜಡಿಯುತ್ತಿದ್ದಂತೆ ಎಚ್ಚೆತ್ತ ಮಂತ್ರಿ ಮಾಲ್ ಆಡಳಿತ ಮಂಡಳಿ: ಬಿಬಿಎಂಪಿಗೆ ಸ್ಥಳದಲ್ಲಿಯೇ 5 ಕೋಟಿ ರೂ. ಡಿಡಿ ಪಾವತಿ
ಕೋಟಿಗಟ್ಟಲೆ ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದ ಮಂತ್ರಿಮಾಲ್ ಗೆ ಬಿಬಿಎಂಪಿ ಗುರುವಾರ ಬೀಗ ಜಡಿಯುತ್ತಿದ್ದಂತೆ ಎಚ್ಚೆತ್ತ ಆಡಳಿತ ಮಂಡಳಿ ಕೂಡಲೇ 5 ಕೋಟಿ ರೂಪಾಯಿ ಡಿಡಿ ನೀಡಿದೆ.